ಕರ್ನಾಟಕ ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪ ಸ್ಥಿತಿಯನ್ನ ವಿವರಿಸಿದ ಕೈ ನಾಯಕ ಐವಾನ್ ಡಿಸೋಜಾ | Oneindia Kannada

2018-09-29 1,075

Congress MLC Ivan D'Souza has criticized former chief minister B.S.Yeddyurappa was become Papa Pandu as he was failed to control dissidents in the state Bjp.

ರಾಜ್ಯ ಬಿಜೆಪಿಯಲ್ಲಿ ಭಿನ್ನ ಮತ , ಅಸಮಾಧಾನ ಭುಗಿಲೆದ್ದಿದ್ದು ಅದನ್ನು ನಿಭಾಯಿಸಲಾಗದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಸ್ಥಿತಿ ಪಾಪ ಪಾಂಡು ಥರ ಆಗಿ ಬಿಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವ್ಯಂಗ್ಯ ವಾಡಿದ್ದಾರೆ.

Videos similaires